Use the sensor if available, but do not notify or alarm when unavailable. Useful for unimportant sensors that are not essential for an activity. Disabled by default.
ಲಭ್ಯವಿದ್ದಲ್ಲಿರೆ ಸಂವೇದಕವನ್ನು ಬಳಸಿ, ಆದರೆ ಲಭ್ಯವಿಲ್ಲದಿದ್ದಾಗ ಸೂಚಿಸಬೇಡಿ ಅಥವಾ ಎಚ್ಚರಿಕೆ ನೀಡಬೇಡಿ. ಚಟುವಟಿಕೆಗೆ ಅನಿವಾರ್ಯವಲ್ಲದ ಪ್ರಮುಖವಲ್ಲದ ಸಂವೇದಕಗಳಿಗೆ ಉಪಯುಕ್ತವಾಗಿದೆ. ಪೂರ್ವನಿಯೋಜಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ.
This feature allows the app to read tracks from a folder of your choice, in addition to the main tracks folder — whose location has recently changed. Such tracks are read-only: They can be viewed and shared, but cannot be edited, resumed nor deleted.
ಈ ವೈಶಿಷ್ಟ್ಯವು ಡೀಫಾಲ್ಟ್ಮುಖ್ಯ ಟ್ರ್ಯಾಕ್ಗಳ ಫೋಲ್ಡರ್ಗೆ ಹೆಚ್ಚುವರಿಯಾಗಿ ನಿಮ್ಮ ಆಯ್ಕೆಯ ಫೋಲ್ಡರ್ನಿಂದ ಟ್ರ್ಯಾಕ್ಗಳನ್ನು ಓದಲು ಅಪ್ಲಿಕೇಶನ್ಗೆ ಅನುಮತಿಸುತ್ತದೆ - ಅದರ ಸ್ಥಳವು ಇತ್ತೀಚೆಗೆ ಬದಲಾಗಿದೆ. ಅಂತಹ ಟ್ರ್ಯಾಕ್ಗಳು ಓದಲು-ಮಾತ್ರ: ಅವುಗಳನ್ನು ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು, ಆದರೆ ಸಂಪಾದಿಸಲು, ಪುನರಾರಂಭಿಸಲು ಅಥವಾ ಅಳಿಸಲು ಸಾಧ್ಯವಿಲ್ಲ.
ನಿಮಗೆ ಖಚಿತವಿಲ್ಲದಿದ್ದರೆ, ಮುಂದಿನ ಪರದೆಯಲ್ಲಿ "ಡಾಕ್ಯುಮೆಂಟ್ಸ್-ಅರ್ಬನ್ಬೈಕರ್-ಟ್ರ್ಯಾಕ್ಗಳು" ಫೋಲ್ಡರ್ ಅನ್ನು ಹುಡುಕಲು ಪ್ರಯತ್ನಿಸಿ.
Google does not permit capturing contents of their maps, so map type must first be changed to any other. Change map type now?
ತಮ್ಮ ನಕ್ಷೆಗಳ ವಿಷಯಗಳನ್ನು ಸೆರೆಹಿಡಿಯಲು Google ಅನುಮತಿಸುವುದಿಲ್ಲ, ಆದ್ದರಿಂದ ನಕ್ಷೆಯ ಪ್ರಕಾರವನ್ನು ಮೊದಲು ಬೇರೆ ಯಾವುದಕ್ಕೂ ಬದಲಾಯಿಸಬೇಕು. ಈಗ ನಕ್ಷೆಯ ಪ್ರಕಾರವನ್ನು ಈಗ ಬದಲಾಯಿಸುವುದೇ?
ಪ್ರದರ್ಶನವನ್ನುಅಪ್ಲಿಕೇಶನ್-ಲಾಕ್ ಮಾಡಿ. ಅನ್ಲಾಕ್ ಮಾಡಲು ಮತ್ತೊಮ್ಮೆ ವೇವ್ ಮಾಡಿ.