Power loss or gain while ascending or descending. Negative means power gain (descending). When in kcal/h or kJ/h, it also takes efficiency into account.
ಆರೋಹಣ ಅಥವಾ ಅವರೋಹಣ ಮಾಡುವಾಗ ಶಕ್ತಿ ನಷ್ಟ ಅಥವಾ ಲಾಭ. ಋಣಾತ್ಮಕ ಎಂದರೆ ಶಕ್ತಿಯ ಲಾಭ (ಅವರೋಹಣ). kcal/h ಅಥವಾ kJ/h ನಲ್ಲಿರುವಾಗ, ಇದು ದಕ್ಷತೆಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
Power exerted during activity, due to drag forces, altitude change, etc. Negative means power gain, e.g. when braking. When in kcal/h or kJ/h, it also takes efficiency and BMR into account.
ಡ್ರ್ಯಾಗ್ ಫೋರ್ಸ್, ಎತ್ತರದ ಬದಲಾವಣೆ, ಇತ್ಯಾದಿಗಳಿಂದಾಗಿ ಚಟುವಟಿಕೆಯ ಸಮಯದಲ್ಲಿ ಶಕ್ತಿಯು ಪ್ರಯೋಗಿಸಲ್ಪಡುತ್ತದೆ. ಋಣಾತ್ಮಕ ಎಂದರೆ ಶಕ್ತಿಯ ಲಾಭ, ಉದಾ. ಇಳಿಯುವಿಕೆ ಅಥವಾ ಬ್ರೇಕ್ ಮಾಡುವಾಗ. kcal/h ಅಥವಾ kJ/h ನಲ್ಲಿರುವಾಗ, ಇದು ದಕ್ಷತೆ ಮತ್ತು BMR ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ.